TuneIn Logo
GURUPRASAD HALKURIKE
Premium Audiobooks
ಚಾರಣ ಸವಿ ಹೂರಣ
ಇದೊಂದು ಜೋಕು. 1953 ಮೇ. 29ರಂದು ಯಶಸ್ವಿಯಾಗಿ ಎವರೆಸ್ಟ್ ಶಿಖರವನ್ನು ಮೊದಲ ಬಾರಿಗೆ ಹತ್ತಿ 'ಉಘೇ 'ಎಂದವರು ಎಡ್ಮಂಡ್ ಹಿಲರಿ ಮತ್ತು ತೇನ್ ಸಿಂಗ್ ನಾರ್ಕೆ, ಅವರಿಗೊಂದು ಧ್ವನಿ ಕೇಳಿ ಬಂತು. 'ಗರಂ ಚಾಯ್'.. ಗರಂ ಚಾಯ್..' ಕಾಕ ಹೋಟೆಲ್ನ ಹುಡುಗನೊಬ್ಬ ಅಲ್ಲಿ ಟೀ ಮಾರುತ್ತಿದ್ದನಂತೆ !ಹಿಮಾಲಯ ಪರ್ವತ...