The story is a story - a tale of good luck-logo

The story is a story - a tale of good luck

Children's Topics & Stories >

More Information

Location:

India

Twitter:

@KKatheya

Language:

Kannada


Episodes

ಕತ್ತೆ ಕಿವಿಯ ರಾಜಕುಮಾರ ( Prince with Donkey Ears)

12/7/2018
More
ಈ ಸಲದ ಕಥೆಗೆ ನಾವು ನಿಮ್ಮನ್ನು ಯೂರೋಪಿಗೆ ಕರೆದೊಯ್ಯಲಿದ್ದೇವೆ. ತುಂಬಾ ಜನಪ್ರಿಯವಾಗಿರೋ "ರಾಜಕುಮಾರನ ಕತ್ತೆ ಕಿವಿಗಳು " ಅನ್ನೋ ಜನಪದ ಕತೆಯನ್ನು ಈ ಸಲ ನಮ್ಮ ತಂಡದವರು ಪ್ರಸ್ತುತ ಪಡಿಸಲಿದ್ದಾರೆ. ಬೇರೆಯವರ ಮೇಲೆ ತೋರಿಸೋ ದರ್ಪ ಮತ್ತು ಅಹಂಕಾರ ಹೇಗೆ ನಮ್ಮ ಮೇಲೆ ತಿರುಗಿಬೀಳ ಬಹುದು ಅನ್ನೋದಕ್ಕೆ ಈ ಕತ್ತೆ ಅತ್ಯುತ್ತಮ ಉದಾಹರಣೆ . ಈ ಕತೆಯ ಮೂಲ ಇಲ್ಲಿನಿಂದ ಆಯ್ದುಕೊಂಡಿದ್ದೇವೆ : https://www.goodreads.com/book/show/5660410-the-king-with-horse-s-ears-and-other-irish-folktales This week's story is a very popular European folk tale about an arrogant prince with...

Duration:00:09:00

ಸೋಮಾರಿ ಜ್ಯಾಕ್ ( ಇಂಗ್ಲೆಂಡಿನ ಕತೆ )

12/1/2018
More
ಇಂಗ್ಲೆಂಡಿನ ಹಳ್ಳಿ ಒಂದರಲ್ಲಿ ವಾಸ ಮಾಡ್ತಿದ್ದ ಮುಗ್ದ ಹುಡುಗ ಜ್ಯಾಕ್ , ಹಳ್ಳಿ ಜನರಿಂದ ಯಾವಾಗ್ಲೂ "ಪೆದ್ದ , ಪೆದ್ದ " ಅನ್ನಿಸಿಕೊಳ್ತಿದ್ದ. ಆದರೆ , ಅದೇ ಮುಗ್ದತನ ಅವನ ಜೀವನ ಅಷ್ಟೇ ಅಲ್ಲ, ಬೇರೆಯವರ ಜೀವನವನ್ನೂ ಹೇಗೆ ಬದಲಿಸಿತು ಅನ್ನೋದನ್ನು ಈ ಹಾಸ್ಯ ಭರಿತ ಕತೆ ಹೇಳುತ್ತದೆ . Lazy Jack , an English tale, is a humor story about a good for nothing boy called Jack, who with a series of hilarious incidents ends up meeting his future wife and adds fun to her life too. Story is inspired from this link:...

Duration:00:10:58

ಚಿಗುರು ಮತ್ತು ಬೇರು

11/23/2018
More
ಜಾಗತಿಕ ಜನಪದ ಕತೆಗಳ ಮಾಲಿಕೆಯ 3ನೇ ಕತೆ , ಉತ್ತರ ಅಮೇರಿಕ ಖಂಡದ "ಇಂಡಿಯನ್ " ಸಂಸ್ಕೃತಿಯಲ್ಲಿ ಹೇಳಲ್ಪಡುವ ಒಂದು ಜನಪ್ರಿಯ ನೀತಿ ಕತೆ . "Tops and Bottoms" ಎಂದು ಜನಪ್ರಿಯವಾಗಿರೋ ಈ ಕಥೆಯ ಪಾತ್ರಧಾರಿಗಳು ಸೋಮಾರಿ ಕರಡಿ ಹಾಗೂ ಚತುರ ಮೊಲ. ಪರಿಶ್ರಮ ಮತ್ತು ಹಂಚಿಕೆಯ ಮಹತ್ವವನ್ನು ಈ ಕತೆ ತಿಳಿಸಿಕೊಡುತ್ತದೆ .

Duration:00:10:36

Plip Plop ( ಪ್ಲಿಪ್ ಪ್ಲಾಪ್ )

11/16/2018
More
ಈ ಬಾರಿಯ ಕತೆಯನ್ನು ನಾವು ಟಿಬೆಟ್ಟಿನ ಜಾನಪದ ಲೋಕದಿಂದ ಆಯ್ದು ತಂದಿದ್ದೇವೆ . ಕತೆಯ ಮೂಲ ದೇಶವಾದ ಟಿಬೆಟ್ ನ ಹಿನ್ನಲೆ ಸಂಗೀತದಿಂದ ಈ ಕಥೆ ಪುಟಾಣಿಗಳಿಗೆ ಇನ್ನಷ್ಟು ಹತ್ತಿರವಾಗುವುದರಲ್ಲಿ ಸಂಶಯ ಇಲ್ಲ . ಈ ಕತೆಯನ್ನು ಕೇಳಿ ಹಾಗೂ ನಮ್ಮ ವೆಬ್ಸೈಟ್ http://www.kelirondukatheya.org ನಿಂದ ಚಿತ್ರಪುಟಗಳನ್ನು ಕೂಡ ತೆಗೆದುಕೊಂಡು ಬಣ್ಣ ಹಚ್ಚಿ. For this week, We bring you a charming Tibetan folktale involving animals. The story is also accompanied by a melodious tibetian music involving bells and flutes. Don't forget to download a charming coloring...

Duration:00:06:42

Misako and Oni ( ಮಿಸಾಕೊ ಹಾಗು ಓನಿಗಳು

11/10/2018
More
" ಕೇಳಿರೊಂದು ಕಥೆಯ " ಕಥಾ ಸರಣಿಯ "ವಿಶ್ವ ಜಾನಪದ ಕತೆ "ಗಳ ಮಾಲಿಕೆಯಲ್ಲಿ ಮೊದಲನೇ ಕಂತಿನ ಕತೆ ಜಪಾನ್ ದೇಶದಿಂದ ಆಯ್ದ "ಮಿಸಾಕೊ ಮತ್ತು ಓನಿ " ಯ ಕಥೆ . ಈ ಓನಿ ಅಂದರೆ ಏನು ಅಂತ ಯೋಚನೆ ಮಾಡ್ತಿದ್ದೀರಾ ? ನಮ್ಮ ಬಕಾಸುರ , ಕುಂಭಕರ್ಣನ ಹಾಗೆ ಜಪಾನ್ ದೇಶದ ಕಥೆಗಳಲ್ಲಿ ಕಂಡು ಬರುವ ಒಬ್ಬ ತರಲೆ ರಾಕ್ಷಸನ ಪಾತ್ರ . ಈ ಕಥೆ ಮಿಸಾಕೊ ಎಂಬ ಹುಡುಗಿ ತನ್ನನ್ನು ಹಿಡಿದಿಟ್ಟ ಓನಿಗಳಿಂದ ಜಾಣತನದಿಂದ ಬಿಡಿಸಿಕೊಂಡು ಬರುವ ಕಥೆಯನ್ನು ನಮ್ಮ ಕಲಾವಿದರು ಸೊಗಸಾಗಿ ನಿರೂಪಿಸಿದ್ದಾರೆ . ಈ ಕಂತಿನ ಇನ್ನೊಂದು ವಿಶೇಷತೆ ಹಿನ್ನಲೆ ಸಂಗೀತದ್ದು . ಈ ಕಥೆಯ ಹಿನ್ನಲೆ ಸಂಗೀತ ಕೂಡ ಜಪಾನ್ ದೇಶದ ಒಂದು ಜನಪದ ಗೀತೆ. ಈ ಸಂಗೀತದ ಮೂಲ...

Duration:00:07:46

ಬಾಯಿ ಬಡುಕ ಆಮೆ ಹಾಗೂ ಬಾತು ಕೋಳಿಗಳು

10/26/2018
More
This week, lets listen to the story of how a talkative turtle learns a lesson of about listening. This story is a nice reminder for those of us who have plenty to talk, but little time to listen. :) Just like last week, do encourage your kids to download coloring pages from our website and enjoy some coloring time. And if they would like their coloring to be displayed on our website or shared on our facebook page, do email kelirondu@gmail.com or message on...

Duration:00:05:04

Capseller and Monkeys ( ಟೋಪಿ ಮಾರುವವ ಹಾಗೂ ಕೋತಿಗಳು )

10/19/2018
More
Here is our 10th episode in Season 1. This time , we present you the classic tale of a cap seller losing his caps to a bunch of monkeys and how an unexpected action of his makes the monkeys return his caps back. We also have another surprise packaged along with the story for you. ! To know what the surprise is, do listen to the very end. We promise, you will be pleasantly surprised. !! For those that cannot get to it, we will reveal the surprise tomorrow on our facebook page. Until...

Duration:00:03:27

ಅತಿ ಆಸೆಯ ಸಿಂಹ ಹಾಗು ಜಾಣ ಮೊಲ ( Greedy Lion and Smart Rabbit )

10/12/2018
More
Welcome to our first season's 9th episode ! In this episode, we will listen to a story about how a Lazy , troublesome lion met its end by a tiny Rabbit. This story is told in various forms in several popular cultures around the world such as Panchatantra, Aesop's fables , Korea etc. We also have an exciting announcement. We will be ending this season after publishing 2 more stories , after which we will break for a week for a special episode before starting our Season 2. If you have...

Duration:00:06:08

Pigeon and the Ant ( ಪಾರಿವಾಳ ಮತ್ತು ಇರುವೆ )

10/6/2018
More
ಪುಟ್ಟದಾದ ಇರುವೆ ತನಗಿಂತ ಎಷ್ಟೋ ದೊಡ್ಡದಾದ ಪಾರಿವಾಳದ ಜೊತೆ ಗೆಳೆತನ ಹೇಗೆ ಬೆಳೆಸಿತು ? ಕೈಲಾದ ಸಹಾಯ ಮಾಡೋದಕ್ಕೆ ವಯಸ್ಸು ಅಥವಾ ಗಾತ್ರ ಸೀಮಿತ ಅಲ್ಲ ಅನ್ನೋದನ್ನ ದೊಡ್ಡ ಚಿಕ್ಕವರು ಎಲ್ಲರಿಗೂ ಮನವರಿಕೆ ಮಾಡಿ ಕೊಡುತ್ತೆ ಈ ಕತೆ . ಎಂದಿನ ಹಾಗೆ ನಮ್ಮ ಕಲಾವಿದರ ಚಂದವಾದ ನಿರೂಪಣೆಯಲ್ಲಿ ಈ ಕತೆ ಎಲ್ಲರಿಗೂ ಇಷ್ಟ ಆಗುತ್ತೆ ಅಂತ ಆಶಿಸುತ್ತೇವೆ .

Duration:00:04:17

Wolf and the Golf kid ( ತೋಳ ಮತ್ತು ಮೇಕೆ ಮರಿ )

9/28/2018
More
ಈ ಸಲದ ಕತೆ ಈಗ ರೆಡಿ ! ಈಸೋಪನ ಕಥೆಗಳನ್ನ ಯಾರು ಕೇಳಿರಲಿಕ್ಕಿಲ್ಲ ಅಲ್ವೇ . ? ಈ ಸಲದ ಕಥೆ ಈಸೋಪನ ಕಥೆಗಳಿಂದ ಆಯ್ದು ಕೊಂಡಿರೋ ಅಂಥಾ ತೋಳ ಮತ್ತು ಮೇಕೆ ಮರಿಯ ಕಥೆ . ಬುದ್ದಿವಂತಿಕೆ ಮತ್ತು ಸಮಯ ಸ್ಪೂರ್ತಿ ಇಂದ ಹೇಗೆ ಬಡ ಮೇಕೆ ಮರಿಯೊಂದು ತನ್ನನ್ನು ತಿನ್ನೋಕೆ ಬಂದ ತೋಳದಿಂದ ತಪ್ಪಿಸ್ಕೊಂಡಿತು ಅಂತ ಕೇಳೋಣ . ಇದುವರೆಗೂ ಪ್ರಕಟ ಮಾಡಿರೋ ಕಥೆಗಳಲ್ಲಿ ಈ ಕಥೆಯಲ್ಲಿ ಧ್ವನಿ, ಹಿನ್ನಲೆ ಸಂಗೀತ ಮುಂತಾದವುಗಳ ಜೊತೆ ಹೆಚ್ಚು ಪ್ರಯೋಗ ಮಾಡಿದ್ದೇವೆ . ಕೇಳುಗರಿಗೆ ಮೆಚ್ಚುಗೆ ಆಗಬಹುದು ಎಂದು ಆಶಿಸುತ್ತೇವೆ . ಈ ಸುರುಳಿಯ ಬಗ್ಗೆ ನಿಮಗೆ ಏನಾದ್ರೂ feedback ಇದ್ದಲ್ಲಿ ಖಂಡಿತ ಹಂಚಿಕೊಳ್ಳಿ . ! We are back...

Duration:00:04:03

The Fairy and Woodcutter

9/21/2018
More
ಕಳೆದ ಸಲದ ಕಥೆಯ ಹಾಗೆ ಈ ಸಲದ ಕಥೆ ಕೂಡ ಪ್ರಾಮಾಣಿಕತೆ ಏಕೆ ಮುಖ್ಯ ಎಂಬೋದನ್ನ ತೋರಿಸೋ ಕಥೆ . ಈ ಕಥೆಯಲ್ಲಿ ತನ್ನ ಇದ್ದ ಒಂದೇ ಒಂದು ಕಬ್ಬಿಣದ ಕೊಡಲಿಯನ್ನ ಕಳೆದುಕೊಂಡ ರಾಮು , ಅದರ ಬದಲಾಗಿ ಚಿನ್ನದ ಕೊಡಲಿ ಸಿಕ್ಕಾಗ ಯಾಕೆ ಬೇಡ ಅಂತ ಹೇಳಿದ .. ? ತನ್ನ ಕಬ್ಬಿಣದ ಕೊಡಲಿ ಸಿಗ್ತೊ ಇಲ್ವೋ ? ಇದೆಲ್ಲವನ್ನೂ ಈ ಕಥೆಯಲ್ಲಿ ಚಂದದ ದನಿ ಮತ್ತು ಹಿನ್ನಲೆ ಸಂಗೀತದ ಜೊತೆ ಸೊಗಸಾಗಿ ವಿವರಿಸಿದ್ದಾರೆ ನಮ್ಮ ತಂಡದವರು . ಕೇಳಿ ಆನಂದಿಸಿ . Just likes last week's story, here is another cute story about Honesty and Hard work. When the fairy offered a golden axe instead of an Iron one...

Duration:00:03:58

ಚಿನ್ನದ ಮೊಟ್ಟೆ ಇಡುವ ಬಾತುಕೋಳಿ

9/7/2018
More
ನೀವು ಚಿನ್ನದ ಮೊಟ್ಟೆ ಇದೋ ಬಾತು ಕೋಳಿಯನ್ನ ಎಂದಾದರೂ ನೋಡಿದ್ದೀರಾ ? ಈ ಕತೆಯಲ್ಲಿ ಅಂಥಾ ಒಂದು ಬಾತು ಕೋಳಿಯನ್ನ ಸಾಕಿದ್ದ ಮನುಷ್ಯನ ಬಗ್ಗೆ ತಿಳಿಯೋಣ ? " ಅತೀ ಆಸೆ ದುಃಖಕ್ಕೆ ಮೂಲ " ಅಂತ ತೋರಿಸಿ ಕೊಡೊ ಪುಟ್ಟದಾದ ಕಥೆ ಇದು . In this episode, lets listen to a story about a man that had a duck that laid golden eggs and what happened when he became greedy and wanted to get all the eggs in the Duck's stomach.

Duration:00:03:24

ಆಮೆ ಮತ್ತು ಮೊಲದ ಕಥೆ

8/31/2018
More
ಈ ಕಂತಿನಲ್ಲಿ ನಾವು ಕೇಳ್ತಿರೋ ಕಥೆ ನಮ್ಮೆಲರಿಗೂ ಇಷ್ಟವಾದಂಥ "ಆಮೆ ಮತ್ತು ಮೊಲದ ಕಥೆ". ಈ ಕಥೆ ಎಷ್ಟೋ ಮನೆಗಳಲ್ಲಿ "ಅಮ್ಮಾ ಒಂದು ಕಥೆ ಹೇಳಮ್ಮ " ಅಂತ ಕೇಳಿದಾಗಲೆಲ್ಲ ಹೇಳೋ ಅಂತ ಮೊದಲ ಕಥೆ .. ಮೊಲದಂತ ವೇಗವಾಗಿ ಓಡೋ ಪ್ರಾಣಿಯನ್ನ ಆಮೆಯಂಥ ನಿಧಾನ ಗತಿಯ ಪ್ರಾಣಿ ಹೇಗೆ ಓಟದ ಸ್ಪರ್ಧೆಯಲ್ಲಿ ಸೋಲಿಸ್ಟು ಅಂತ ಕೇಳೋಣ್ವಾ ? The tale of Tortoise and the Hare is one of the most popular stories told in millions of households over the years. This tale beautifully narrates how to never lose hope even when faced with impossible situation. Hope you enjoy...

Duration:00:06:17

Welcome to Kelirondu Katheya

8/30/2018
More
ಈ ಕಂತಿನಲ್ಲಿ " ಕೇಳಿರೊಂದು ಕಥೆಯ " ಕಾರ್ಯಕ್ರಮದ ಚಾಲಕರಲ್ಲೊಬ್ಬರಾದ ಆನಂದ್ ಹೆಮ್ಮಿಗೆ ಈ ಕಾರ್ಯಕ್ರಮದ ಹಿಂದಿನ ಉದ್ದೇಶ ಮತ್ತು ಮುಂಬರುವ ಯೋಜನೆಗಳ ಬಗ್ಗೆ ಒಂದಿಷ್ಟು ಹಂಚಿಕೊಂಡಿದ್ದಾರೆ . In this Welcome episode, Anand Hemmige shares the motivation behind this podcast and some future goals.

Duration:00:03:01

ನರಿ ಮತ್ತು ಡೊಳ್ಳು

8/8/2018
More
A charming story about a lonely and hungry fox learning a life lesson about curiosity when it encounters a drum and mistakes it to be food. ! Versions of this tale have appeared in various cultures, while this version is borrowed from Panchatantra, a popular ancient collection of moral stories from India. Hear and enjoy. Please don't forget to provide your feedback by rating us or emaiing us at kelirondu@gmail.com or fb.me/kelirondukatheya

Duration:00:05:55